💚 ಬೆಳಕಿನ ಕಿರಣ 💚
ನಮ್ಮ ನಾಡಿನೊಳಗೆ
ಕನ್ನಡ ನಾಡಿಗೆ ಸಂಬಂದಿಸಿದಂತೆ
ಕಾರ್ಯಕ್ರಮವಿದಾಗ...
ಕನ್ನಡಾಂಬೆಯ ಬಾವುಟದ...
ಸ್ಥಳ ಇದ್ದೇ ಇರುತ್ತದೆ
ಅದರಲ್ಲಿಯೂ ಶಾಲೆಗಳಲ್ಲಿ
ಕನ್ನಡಿಗರೇ...
ಕನ್ನಡದ ಬಗ್ಗೆ ಪ್ರೀತಿ ಇದ್ದರೆ
ಅ ಜಾಗವನ್ನು ಕೈಯಿಂದ ಸ್ಪರ್ಶಿಸಿ... ಹೃದಯದಲ್ಲಿ ಇರಿಸಿಕೊಳ್ಳಿ
ನಾವೆಲ್ಲಾ ಅ ಕಾರ್ಯಕ್ರಮಕ್ಕೆ ನೀಡುವ ಮೂಲಕ ಗೌರವ....
ಕನ್ನಡಾಂಬೆಯ...ಕನಸುಗಳೇ
ನೆನಪಿರಲಿ ಕನ್ನಡಿಗರೆ...
ಜೈ ಕನ್ನಡಾಂಬೆ...
ಸರಿತ.ಹೆಚ್ ಕಾಡುಮಲ್ಲಿಗೆ...✍️...
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments