* ಮುಂಜಾವಿನ ಮಾತು*

 *ಮುಂಜಾವಿನ ಮಾತು*



ಭೂಮಿ ಒಂದೇ ಆದರೂ

ಮಣ್ಣಿನ ಸತ್ವ ಸಮವಿಲ್ಲ

ತಾಯಿ ಒಬ್ಬಳಾದರೂ

ಮಕ್ಕಳ ಗುಣವೊಂದೇ ತರವಿಲ್ಲ

ನೆಲಕ್ಕೆ ತಕ್ಕ ನಿಲುಕುವ ಬೆಳೆ

ತಲೆಗೆ ತಕ್ಕ ಬುದ್ದಿ ನೆಲೆ

ಅರಿವ ತಕ್ಕಡಿ ಏರುಪೇರು

ಸೋಲದೆ ಸಾಗು ಮನವೇ


*ಶುಭೋದಯ*

*ರತ್ನಾಬಡವನಹಳ್ಳಿ*

Image Description

Post a Comment

0 Comments