ದ ರಾ. ಬೇಂದ್ರೆ

 ಗೌರವಾನ್ವಿತ..ಕನ್ನಡ..ಬಂಧುಗಳೇ ಇಂದು ನಾನು ಬೆಂಗಳೂರಿನಲ್ಲಿಜ್ಞಾನಪೀಠ ಪ್ರಶಸ್ತಿ ಸಾಹಿತ್ಯ. ಲೋಕದ--ನಾ ಕಂಡ ಶ್ರೇಷ್ಠ ಕವಿ-ದತ್ತಾತ್ರೇಯ.,.ರಾಮಚಂದ್ರ ಬೇಂದ್ರೆಯವರ  ನಾಮಫಲಕವನ್ನು ಶುದ್ದಿ ಮಾಡಿ..ಪುಷ್ಪಾಲಂಕಾರ ಹಸಿರು ಮಾವಿನ ತೋರಣಕಟ್ಟಿ.ಕನ್ನಡ ಬಾವುಟ ನೆಟ್ಟು..ಸರಳವಾಗಿಭಕ್ತಿ ಪೂರ್ವಕವಾಗಿ ನುಡಿ ನಮನ ಸಲ್ಲಿಸಿದೆ..ನನ್ನ.ಸ್ನೇಹಿತರಾದ..ರಾಜಾಜಿನಗರ ಕನ್ನಡ ಸಂಘದ ಕನ್ನಡ ಕಟ್ಟಾಳು ಲಿಂಗರಾಜ್ ಅವರು ಸಹ..ನರಸಿಂಹ..ಕನ್ನಡದ ಭಕ್ತರ ಮಹಿಳೆಯರು..ಈ ಸರಳ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ನೆರವೇರಿಸಿದವು..ಇಂತಿ ನಮ್ಮ ವಿಜಯಕುಮಾರ್ ಕನ್ನಡ ಭಕ್ತರು ಹಾಗೂ.. ಕರ್ನಾಟಕ ರಕ್ಷಣಾ ವೇದಿಕೆಯ..ಗೌರವ. ಅಧ್ಯಕ್ಷರು ಬೆಂಗಳೂರು ಮಹಾನಗರ..


Image Description

Post a Comment

0 Comments