*:ಅರಳಿದೆ ಹೂವು:*
ಅಂದಗಾತಿ ಹೂವು
ಚೆಲುವ ಗಾತಿ ಚೆಲುವು
ಹಸಿರ ನಡುವೆ ಅರಳುವೆ
ಸೌಂದರ್ಯ ಕಾಂತಿ ಬೆಳಗುವೆ
ಬಣ್ಣದಲ್ಲಿ ಚಂದದ ಬೆಡಗಿದೆ
ಅರಳು ನಗೆಯ ಚೆಲುವಿದೆ
ಪೂಜನೀಯ ಕಾಂತಿಯು
ಮನಸ್ಸ ಮಧುರ ಶಾಂತಿಯು
ಪ್ರಕೃತಿಯ ಕೊಡುಗೆಯೂ
ಜೀವ ತುಂಬುವ ನಗುವು
*_ಗಾಯತ್ರಿ ಎಸ್ ಕೆ* ✍️
0 Comments