ಶ್ರೀ ಕೃಷ್ಣ ಮುರಾರಿ*

 *ಶ್ರೀ ಕೃಷ್ಣ ಮುರಾರಿ*



ಶ್ರೀ ಕೃಷ್ಣ ಮುರಾರಿ ಬಂದಿಹನು

ಬಣ್ಣ ಬಣ್ಣದ ಬಳೆಗಳನ್ನು ತಂದಿಹನು

ಮೊಗದಲ್ಲಿ ಮಂದಹಾಸನವನು

ನಾರಿಯರ ಮನಸ ಕದ್ದಚೋರನು||


ಸಖಿಯರು ಜೊತೆಗೂಡಿ ಬಂದಿರುವರು

ಚಂದದ ಉಡುಗೆ ಯಲ್ಲಿರುವರು

ಮಾಧವನ ಮಾತು ಆಲಿಸುತ್ತಿರುವರು

ಪರಿಪರಿಯ ಸಂಭಾಷಣೆಯ ಜಾಣ್ಮೆಯವರು|| 


*✍️ಗಾಯತ್ರಿ ಎಸ್ ಕೆ*

Image Description

Post a Comment

0 Comments