* ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಈ ದೇಶದ ಬೆಳಕು ಡಾ.ಸುಜಾತಾ ಚಲವಾದಿ *

 ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಈ ದೇಶದ ಬೆಳಕು ಡಾ.ಸುಜಾತಾ ಚಲವಾದಿ



ಶ್ರೀ ಖಾನ್ಗತೇಶ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ತಾಳಿಕೋಟಿ, ಕನ್ನಡ ವಿಭಾಗ ಮತ್ತು ಕನ್ನಡ ನುಡಿ ಬಳಗದ ಸಹಯೋಗದಲ್ಲಿ ದಿನಾಂಕ 06-12-2024ರಂದು ನಮ್ಮ ಮಹಾವಿದ್ಯಾಲಯದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರವರ ಮಹಾಪರಿ ನಿಬ್ಬಾಣ ಕಾರ್ಯಕ್ರಮದ ಅಂಗವಾಗಿ ಅಂಬೇಡ್ಕರವರು ದೇಶದ ಬೆಳಕು ಪ್ರತಿಯೊಬ್ಬರೂ ಬಾಬಾಸಾಹೇಬರನ್ನು ಸ್ಮರಿಸಲೇಬೇಕು. ಭಾರತ ದೇಶದ ಕಣ್ಣತೇರಿಸಿ ಸಮಾನತೆಯ ಬೀಜ ಬಿತ್ತಿದ ಬಾಬಾಸಾಹೇಬರ ಹೋರಾಟದ ಫಲವನ್ನು ಇಂದು ಇಡೀ ಭಾರತ ದೇಶ ಉಣ್ಣುತ್ತಿದೆ ಅಂಬೇಡ್ಕರವರು ಇಂತಹ ಮಹಾನಾಯಕನನ್ನು ಸ್ಮರಿಸಲೇಬೇಕು ಎಂದು ಡಾ.ಸುಜಾತ ಚಲವಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾನ್ಯ ಪ್ರಾಚಾರ್ಯರಾದ ಡಾ. ದಯಾನಂದ ಬಿ. ಮೂಗಡ್ಲಿಮಠರವರು ನಮ್ಮ ಹಕ್ಕುಗಳನ್ನು ಒದಗಿಸಿದ ಅಂಬೇಡ್ಕರವರನ್ನು ಪ್ರತಿಯೊಬ್ಬ ಯುವಪೀಳಿಗೆ ಓದಲೇಬೇಕು ಭಾರತದೇಶಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸಲೇಬೇಕು. ಎಂದು ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ.ಅಜೇಯ ಅಬ್ಬಾರ ಡಾ.ಹೇಮಾ ಜೈನಾಪೂರ ಪ್ರೊ. ಲಲಿತಾ ಗೌಡರ ಪ್ರೊ. ಸಾಬಣ್ಣ ಕಡದನಾಳ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ವರದಿ : ಡಾ. ವಿಲಾಸ್ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments