ಆತ್ಮೀಯ ಮನಸ್ಸುಗಳೇ ನಮಸ್ಕಾರ
ನಿಮ್ಮೆಲ್ಲರ ಶುಭ ಹಾರೈಕೆಯಿಂದ ನನ್ನ ಚೊಚ್ಚಲ ಕೃತಿ *ಕಾವ್ಯ ಸಿಂಚನ* ( 100 ಕವನ ಗಳ ಸಂಕಲನ ) ಇದೇ ಬರುವ 15 ರ ಭಾನುವಾರ ದಂದು ಉಡುಪಿ ಶ್ರೀ ಕೃಷ್ಣ ಸನ್ನಿಧಿಯಲ್ಲಿ ಕಥಾಬಿಂದು ಪ್ರಕಾಶನದ ಶ್ರೀ ಪ್ರದೀಪ್ ಕುಮಾರ್ ಪಿ ವಿ ರವರ ಸಾರಥ್ಯ ದಲ್ಲಿ ಹಾಗೂ ಉಡುಪಿ ಯ ಪೂಜ್ಯ ಶ್ರೀ ಗಳವರ ಆಶೀರ್ವಚನದೊಂದಿಗೆ ನಡೆಯಲಿರುವ *'ಕಥಾಬಿಂದು ಸಾಹಿತ್ಯೋತ್ಸವ'* ದಲ್ಲಿ ಲೋಕರ್ಪಣೆ ಗೊಳ್ಳಲಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ತಮ್ಮಗಳ ವಿಮರ್ಶೆ ಹಾಗೂ ಸಲಹೆಗೆ ಪ್ರೀತಿಯ ಸ್ವಾಗತ.
ತಮಗೆಲ್ಲರಿಗೂ ಈ ಕಾರ್ಯಕ್ರಮಕ್ಕೆ ತುಂಬು ಹೃದಯದಿಂದ ಆಮಂತ್ರಿಸುತ್ತಿದ್ದೇನೆ.
ತಾವುಗಳು ಈ ಕೃತಿ ಯನ್ನು ಕೊಂಡು ಓದುವುದರ ಮೂಲಕ ನನ್ನ ಸಾಹಿತ್ಯ ಲೋಕದ ಯಾನಕ್ಕೆ ಪ್ರೋತ್ಸಾಹಿಸಿ
🙏ವಂದನೆಗಳು 🙏
✍️
ಬಿ ಕೆ ವಿಜಯ ಲಕ್ಷ್ಮಿ ನಾಡಿಗ ಮಂಜುನಾಥ್ ಕಡೂರು ಚಿಕ್ಕಮಗಳೂರು.
ಕೃತಿಗಾಗಿ ಸಂಪರ್ಕ ಕೊಂಡಿ 9481324634
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments