❤️ *ಮುಂಜಾನೆಯ ಶುಭೋಧಯ* ❤️
*ಇಂದು ಮುಂಜಾನೆ* *ಲವಲವಿಕೇಲಿ ಎದ್ದೆ*
*ವಾತಾವರಣ ತಂಪಿನಿಂದ ಕೂಡಿದೆ*
*ಹಾಗೆ ಕಿಟಕಿ ಪರದೆ ಸರಿಸಿ ನೋಡಿದೆ*
*ಸೋನೆ ತುಂತುರು ಎಲ್ಲೆಲ್ಲೂ ಹಾಸಿದೆ*
*ದೂರದಲ್ಲಿ ಹಸಿರು ಗಿಡಮರ ಮಂಜಿನಿಂದ ಮುಚ್ಚಿದೆ*
*ಹಾಸಿಗೆ ಮೇಲೆ ಹಾಗೆ ಬಿಸಿ ಕಾಫಿ ಕುಡಿಯೋ ಮನಸಾಗಿದೆ*
*ನಿಮಗೂ ಹಾಗೆ ಅನಿಸಿದೆ ಎಂದು ಭಾವಿಸಿದೆ*
*ಎಲ್ಲರಿಗೂ ಮುಂಜಾನೆಯ ಶುಭೋಧಯ ಹೇಳಿದೆ*
✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* *ತುಮಕೂರು*.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments