*ಮುಂಜಾವಿನ ಮಾತು*
ನಮ್ಮ ಚಿಂತನೆಯ ಬುಗುರಿ
ತಿರುಗಲು ಸಮಸ್ಥಿತಿಯಲಿ
ಆಡಿಸುವ ಚಾಟಿ
ಅನ್ಯರ ಹಂಗಿನಲ್ಲಿರದೆ
ನಮ್ಮ ಕೈಲಿದ್ದರೆ ಚಂದ
ಸ್ವಸ್ಥ ಸ್ವಚ್ಛ ಜೀವನಕೆ
ಮೌನಧ್ಯಾನ ತರುವುದಾನಂದ
ನಿನ್ನಾಟ ಮಧುರವಿರಲಿ ಮನವೇ
*ಶುಭೋದಯ*
*ರತ್ನಾಬಡವನಹಳ್ಳಿ*
0 Comments