* ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮಾನವ ಹಕ್ಕುಗಳ ರಕ್ಷಣಾ ಫ್ರಂಟ್(ಕರ್ನಾಟಕ).ರಿ.,*

 *ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮಾನವ ಹಕ್ಕುಗಳ ರಕ್ಷಣಾ ಫ್ರಂಟ್(ಕರ್ನಾಟಕ).ರಿ.,* 



ಚಾಮರಾಜನಗರ ಜಿಲ್ಲಾ ಸಮಿತಿ ವತಿಯಿಂದ  18/11/2024 ಇಂದು ಭಕ್ತ ಕನಕದಾಸರ ಜಯಂತಿಯನ್ನು ಜಿಲ್ಲಾ ಕಛೇರಿ ಹರದನಹಳ್ಳಿಯಲ್ಲಿ ಜಿಲ್ಲಾ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿಸಲಾಯಿತು ಹಾಗೆಯೇ ಜಿಲ್ಲಾ ಉಪಾಧ್ಯಕ್ಷರಾದ ರಂಗಪ್ಪ ರವರು ಕಾರ್ಯಕ್ರಮ ಕುರಿತು ಸಮಾಜದ ಜಾತಿ ಶ್ರೇಷ್ಠತೆ ರೂಪದ ಅಂಧಕಾರವನ್ನು ತೊಲಗಿಸುವಲ್ಲಿ ಹೆಚ್ಚು ಕಾಳಜಿಯಿಂದ  ಶ್ರಮಿಸಿದ ಕನಕದಾಸರ ಆದರ್ಶಗಳು ನಮಗೆ ಮಾದರಿ ಆಗಲಿ ಎಂದು  ಈ  ವೇಳೆ ಆಶೀಸಿ ಮಾತನಾಡಿದರು 


ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಮಹದೇವಸ್ವಾಮಿ ಎಸ್.ಎಂ. ಜಿಲ್ಲಾ ಉಪಾಧ್ಯಕ್ಷರಾದ ರಂಗಪ್ಪ ಬಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ

ಮಂಜು ಬಿ. ಜಿಲ್ಲಾ ಕಾರ್ಯದರ್ಶಿಗಳಾದ 

ಸಂತೋಷ್ ಕುಮಾರ್ ಸಿ. 

ಮಹೇಂದ್ರ ಎಸ್.

ಹರೀಶ್. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜು ಎಸ್.ಎನ್. ಹಾಗೂ ಸದಸ್ಯರುಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.


ವರದಿ : ಡಾ. ವಿಲಾಸ್ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments