*ಪ್ರಣಯರಾಗ*

 *ಪ್ರಣಯರಾಗ*



ಕೂಡಿ ಹಾಡೋಣಾ

ಬಾ‌ ಗೆಳತಿ...

ಅನುರಾಗದ 

ಬಾಳ ಗೀತೆಯನು


ಒಲವಿನ

 ಪಲ್ಲವಿಯಲಿ

ಹೃದಯ ವೀಣೆ ಮಿಟುತಾ..

ಪ್ರಣಯರಾಗವನು 


*ಅಶೋಕ ಬೇಳಂಜೆ*

Image Description

Post a Comment

0 Comments