*ಸ್ವಾಗತ*
ಹುಡುಗಿ....
ಒಮ್ಮೆ ನೋಡಿಯೇ
ನನ್ನ ಕಣ್ಗಳಲ್ಲಿ
ಅಚ್ಚೊತ್ತಿದಂತಿದೆ
ನಿನ್ನ ಸುಂದರ ರೂಪ !!
ಮನತುಂಬಿ
ಸ್ವಾಗತಿಸಿದರೆ
ನೀನಾಗುವೆಯಾ ?
ನನ್ನ ಮನೆ
ಬೇಳಗುವ ದೀಪ
*ಅಶೋಕ ಬೇಳಂಜೆ*
0 Comments