🌹 *ಬಿ. ಆರ್. ಛಾಯ ರವರ ಹುಟ್ಟು ಹಬ್ಬದ ಪ್ರಯುಕ್ತ* 🌹
ಬೆಂಗಳೂರು ರಾಮಾಮೂರ್ತಿ ಛಾಯರವರು
ರಾಮಾಮೂರ್ತಿ ಜಿ. ಜಾನಕಿ ಅವರ ತಂದೆ ತಾಯಿಯರು
ಭಾರತೀಯ ಕನ್ನಡ ಹಿನ್ನೆಲೆ ಗಾಯಕಿಯಿವರು
ರಂಗ ಪ್ರದರ್ಶಕಿ, ಸುಗಮ ಸಂಗೀತ ಗಾಯಕಿಯಿವರು
ಹೊರದರ್ಶನದಲ್ಲಿ ಕೋರ್ಸ್ ಮಾಡಿದರು
ಎಚ್ ಎಂ ಟಿ ಯಲ್ಲಿ ಮೆಕ್ಯಾನಿ ಕರ್ ಆಗಿದ್ದರು
ಕರ್ನಾಟಕ ರಾಜ್ಯ ಚಲನ ಚಿತ್ರ ಪ್ರಶಸ್ತಿ ಪಡೆದರು
ಚೆನ್ನೈ ರಾಷ್ಟ್ರ ದೂರದರ್ಶನದ ಸ್ಪರ್ಧೆಯಲ್ಲಿ ಪ್ರತಿನಿಧಿಸಿದರು
ರಾಜ್ಯೋತ್ಸವ ಪ್ರಶಸ್ತಿಯನ್ನು ಮುಡಿಗೆರಿಸಿದರು
ಪ್ರಸ್ತುತ ಗಾನ ಚಂದನದ ನೇಮಕಾತಿಗಾರರು
ವಾಸ್ತವ ಸಂಗೀತ ಕಚೇರಿ ಯನ್ನು ಮಾಡುವರು
ಕಾಡಿನ ಬೆಂಕಿ ಋತುಮಾನ ಸಂಪುಟದಿ ಹಾಡಿಗೆ
ಖ್ಯಾತ ಹಿನ್ನೆಲೆ ಸಂಗೀತ ಗಾಯಕಿ ಪ್ರಶಸ್ತಿ ಪಡೆದರು
✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments