* ಮುಂಜಾನೆಗೊಂದು ಮಾತು*

 *ಮುಂಜಾನೆಗೊಂದು ಮಾತು* 



ಪ್ರೀತಿ ಹೂವಿನ ಹಾಗೆ, ಪ್ರೀತಿ ಹೊಮ್ಮೆಲಿ ಮೊಗ್ಗಾಗಿ ಹೂವಾಗಿ ಅರಳುತ್ತದೆ..

ಸುಗಂಧ ಬೀರುತ್ತಾ ದುಂಬಿಗಳನ್ನು ತನ್ನ ಬಳಿಗೆ ಸಿಳಿಯುತ್ತದೆ..

ಹಾಗೆ, ಹೆಣ್ಣು ಕೂಡ ಹುಚ್ಚು ಪ್ರೀತಿ ಕುರುಡು ಪ್ರೀತಿಗೆ ಗಂಡು ಹೆಣ್ಣು ತಮ್ಮನ್ನು ತಾವೇ ಮರಿಯುತ್ತಾರೆ..

ಕಾಲ ಹೀಗೆ ಇರುವುದಿಲ್ಲ, ಕಾಲದ ಬದಲಾವಣೆ ಆದಂತೆ ಹೆಣ್ಣಾಗಲಿ ಹೂವಾಗಲಿ ಅರಳಿ, ಸುಗಂಧ ಬೀರಿ, ಬಾಡಿ ಮುದುಡಿ ಹೋಗಬೇಕು..

ಮುಳ್ಳಿನ ಮೇಲೆ ಬಟ್ಟೆ ಬಿದ್ದರೆ ಬಟ್ಟೆ ಹರಿಯುತ್ತದೆ..

ಬಟ್ಟೆಯ ಮೇಲೆ ಮುಳ್ಳು ಬಿದ್ದರೆ ಆಗಲು ಬಟ್ಟೆ ಹರಿಯುತ್ತದೆ..

ಏನೇ ಆದರೂ ಕೊನೆಗೆ ತಪ್ಪು, ಹೆಣ್ಣಿನದ್ದೆ, ಕಾಲಕೆಟ್ಟಿಲ್ಲ ಮನುಷ್ಯರ ನಡುವಳಿಕೆ,  ಬದಲಾವಣೆ..

ಅವರಲ್ಲೂ ಹುಟ್ಟುವ ಹೊಸ ಹೊಸ ಆಸೆಗಳು, ಚಿಂತನೆಗಳು, ಭಾರವಾಗದೆ ದುಡಿಯುವ ಕೈಗಳು..

ಹೆಣ್ಣೇ ಅಲ್ಲ ಪ್ರಕೃತಿಯ ಬದಲಾವಣೆಗೆ ಕಾರಣ ಹೆಣ್ಣಿಗೆ ಮಾತ್ರವಲ್ಲ ಮೋಸ ಅವಳನ್ನು ನಂಬಿದವರಿಗು ಮೋಸ ಎಲ್ಲಿಗೆ ಬಂದು ನಿಂತಿತ್ತು ಕೊನೆಗೆ ಮನುಷ್ಯನ ಹಸ್ತವ್ಯಸ್ತದ ಬದುಕು.!


📝 ಕಾವ್ಯ ಪ್ರಸಾದ್ 

   ಚಿಕ್ಕಬಳ್ಳಾಪುರ ಜಿಲ್ಲೆ

Image Description

Post a Comment

0 Comments