* ಮುಂಜಾವಿನ ಮಾತು *

 *ಮುಂಜಾವಿನ ಮಾತು*



ನಲಿವಿ‌ನ ರೆಕ್ಕೆಗಳಿಗೆ

ನೋವ ಮುಳ್ಳು ಚುಚ್ಚಲೇನು

ನೆಚ್ಚಿದ ಮರಿಗಳಿಗೆ

ಹಾರಿ ಗುಟುಕ ತರುವ

ತಾಯಿ ಹಕ್ಕಿಯ ಮಮತೆ

ಮನದೊಳಿರೆ ಹೊಂದಿಕೆ

ಕಾಣದೆಂದಿಗೂ ಕೊರತೆ 

ಸಂಭ್ರಮಿಸು ಮನವೇ


*ಶುಭೋದಯ*

*ರತ್ನಾಹಡವನಹಳ್ಳಿ*

Image Description

Post a Comment

0 Comments