* ಹಣೆಬರಹ*

 *ಹಣೆಬರಹ* 



*ಎಷ್ಟಿದ್ದರೇನು* 

*ಎಲ್ಲೂ ಇಲ್ಲದಂತಾಯಿತೆ,*

*ಶ್ರೀ ರಾಮನ ಮಡದಿ ಸೀತೆಗೆ*

*ವಾಸಿಸಲು ನಿವಾಸ* !!


*ಹಣೆಬರಹ*

*ಆ ದೇವತೆಗೂ ಬಿಟ್ಟಿಲ್ಲ*

*ಅನುಭವಿಸಿದಳು*

*ಹದಿನಾಲ್ಕು ವರ್ಷ ವನವಾಸ*


*ಅಶೋಕ ಬೇಳಂಜೆ*

Image Description

Post a Comment

0 Comments