❤️ *ವಿಶ್ವ ವಿದ್ಯಾರ್ಥಿಗಳ ದಿನದ ಶುಭಾಶಯಗಳು*❤️
*ಡಾ!!ಎ.ಪಿ.ಜೆ.ಅಬ್ದುಲ್ ಕಲಾಂರವರ ಜನ್ಮದಿನವು*
ವಿಶ್ವ ವಿದ್ಯಾರ್ಥಿಗಳ ದಿನವಾಗಿ ಆಚರಿ ಸುವೆವು
ಇದು ಅವರ ಪರಂಪರೆಯನ್ನು ಸಂಕೇ ತಿಸುವುದು
ಪ್ರತಿಪಾದಿಸಿದ ಮೌಲ್ಯ ಪ್ರೋತ್ಸಾಹಿ ಸುವುದು
ಜನರ ರಾಷ್ಟ್ರಪತಿ ಎಂದು ಕರೆಯು ತ್ತಿದ್ದರು
ಅವರು ಜೀವನದ ಬಹು ಭಾಗ ವಿದ್ಯಾ ರ್ಥಿಗಳೊಂದಿಗಿದ್ದರು
ಅವರುಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು
ಭೋಧನೆ ಕಲಿಕೆ ಉತ್ಸಾಹವು ಮುಖ್ಯ ಎನ್ನುತ್ತಿದ್ದರು
ಶಿಕ್ಷಣ ಮತ್ತು ವಿದ್ಯಾರ್ಥಿಗಳ ಕಡೆಗೆ ಅವರ ಒಲವಿರಲು
ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆ ಸಶಕ್ತಗೊಳಿಸಲು
ವಿಜ್ಞಾನ ತಂತ್ರಜ್ಞಾನದ ಜ್ಞಾನವ ತುಂಬ ಬೇಕು ಎನ್ನಲು
ಬಾಹ್ಯಾಕಾಶ ಕ್ಷೇತ್ರದಲ್ಲಿ ಅವರನ್ನು ಸಜ್ಜು ಗೊಳಿಸಲು
ತಮಿಳುನಾಡಿನ ರಾಮೇಶ್ವರಂ ನಲ್ಲಿ ಜನಿಸಿದರು
ವಿಜ್ಞಾನ ಭೌತಾಶಾಸ್ತ್ರದಲ್ಲಿ ಅಧ್ಯಯನ ಮಾಡಿದ್ದರು
ಉಪನ್ಯಾಸವ ನೀಡಿ ವಿದ್ಯಾರ್ಥಿಗಳ
ನ್ನು ಪ್ರೆರೇಪಿಸುತ್ತಿದ್ದರು
ಭಾರತದ ಕ್ಷಿಪಣಿ ಮನುಷ್ಯ ಎಂದೇ ಕರೆಯಲ್ಪಡುತ್ತಿದ್ದರು
✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments