*2024ನೇ ಸಾಲಿನ 'ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ'ಕ್ಕೆ ಅರ್ಜಿ ಆಹ್ವಾನ*

 *2024ನೇ ಸಾಲಿನ 'ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ'ಕ್ಕೆ ಅರ್ಜಿ ಆಹ್ವಾನ*



ಬೆಳಗಾವಿ: ದೇಶದಲ್ಲಿ ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಶಿಕ್ಷಣ, ಕನ್ನಡ ನಾಡು ನುಡಿ ಮತ್ತು ಇತಿಹಾಸ ಪರಂಪರೆಗಳನ್ನು ವೈಭವೀಕರಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಸಾಹಿತ್ಯಿಕ ಸಂಸ್ಥೆ ಕಸ್ತೂರಿ ಸಿರಿಗನ್ನಡ ವೇದಿಕೆ(ರಿ), ಬೆಳಗಾವಿ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಅನವರತವಾಗಿ ಸೇವೆ ಸಲ್ಲಿಸುತ್ತಿರುವ ಪ್ರತಿಭಾನ್ವಿತ ಸಾಧಕರು ಮೇಲೆ ತಿಳಿಸಲಾದ ಪುರಸ್ಕಾರಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ಆಯ್ಕೆಯಾದ ಪ್ರತಿಭಾನ್ವಿತ ಸಾಧಕರಿಗೆ ಪುರಸ್ಕಾರವನ್ನು ನವಂಬರ್ 01 ರಿಂದ 15 ನವಂಬರ್ 2024 ರ ವರೆಗೆ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 7975819611 ನಂಬರಿಗೆ ಕರೆ or ವಾಟ್ಸಾಪ್ ಮಾಡಬಹುದು.


*ಅರ್ಜಿ ಸಲ್ಲಿಸಲು ಲಿಂಕ್*: https://forms.gle/83yZMx5YbVjqptoM8


ಮಾನದಂಡಗಳು 👉 ಯಾವುದಾದರೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿ ಗುರುತಿಸಿಕೊಂಡವರಾಗಿರಬೇಕು. ದಾಖಲಾತಿಗಾಗಿ ಕರೆ ಮಾಡುವ ಮುನ್ನ ಸಾಧನೆಯ ಪಿಡಿಎಫ್'ಅನ್ನು ಕಡ್ಡಾಯವಾಗಿ ಅಧ್ಯಕ್ಷರ ವಾಟ್ಸಾಪ್ 9743867298 ನಂಬರಿಗೆ ಕಳುಹಿಸಿ ಕೊಡಬೇಕು. ಯಾವುದೇ ರೀತಿಯ ಫೋಟೋಗಳನ್ನು ಸ್ವೀಕರಿಸಲಾಗುವುದಿಲ್ಲ. ದಾಖಲಾತಿಗಳನ್ನು ಪರಿಶೀಲಿಸಿ ನೋಡಿದ ಬಳಿಕವೇ ಪ್ರವೇಶ ಶುಲ್ಕ 250/- ರೂ. ಅನ್ನು ಭರಿಸಿಕೊಳ್ಳಲಾಗುವುದು. ಮುಂಚಿತವಾಗಿ ಯಾರು ಶುಲ್ಕವನ್ನು ಭರಿಸತಕ್ಕದ್ದಲ್ಲ.


ವಿಶೇಷ ಸೂಚನೆ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಬಡತನ ರೇಖೆಗಿಂತ ಕೆಳಗೆ ಇರುವ ಅನಾಥ, ಅಂಗವಿಕಲ ಪ್ರತಿಭಾನ್ವಿತ ಸಾಧಕರಿಗೆ ನಿಶುಲ್ಕವಾಗಿ ಪುರಸ್ಕಾರವನ್ನು ಗೌರವಪೂರ್ವಕವಾಗಿ ಕೊಡಲಾಗುವುದು.


ಈ ಹಿಂದೆ ಆಯೋಜಿಸಿದ ಕಾರ್ಯಕ್ರಮಗಳ ವಿವರ 👉👇

https://photos.app.goo.gl/SAGsgU8LdtKaZySa8

https://photos.app.goo.gl/njyRuqJFvtoKmeD16


ವಂದನೆಗಳೊಂದಿಗೆ

ಕವಿತ್ತ ಕರ್ಮಮಣಿ, ಕರ್ನಾಟಕ

ಜಿಲ್ಲಾಧ್ಯಕ್ಷರು: ಕಸ್ತೂರಿ ಸಿರಿಗನ್ನಡ

ವೇದಿಕೆ (ರಿ), ಬೆಳಗಾವಿ 9743867298

Image Description

Post a Comment

0 Comments