ಸ್ನೇಹ ಸಂಬಂಧ ಒಂದು ಕನ್ನಡಿಯಂತೆ
ಇದು ನಮ್ಮ ಪ್ರತಿಬಿಂಬಿಸುತ್ತದೆ.
ಸ್ನೇಹ ಸಂಬಂಧ ಒಂದು ಚಂದ್ರನಂತೆ
ಅದು ನಮಗೆ ತಂಪಾದ ಅನುಭವನೆಸುತ್ತದೆ.
ಸ್ನೇಹ ಸಂಬಂಧ ಒಂದು ಗಂಗೆಯಂತೆ
ಅದರ ಅಷ್ಟೇ ಪವಿತ್ರವಾಗಿದೆ.
ಸ್ನೇಹ ಸಂಬಂಧ ಒಂದು ಸಾಗರದಂತೆ
ಅದು ಹರಿಯುವ ನೀರಿನಂತೆ..
ಸ್ನೇಹ ಸಂಬಂಧ ಚಂದ್ರನ ಬೆಳದಿಂಗಳಿನಂತೆ ಅಷ್ಟೇ ತಂಪಾದ ಸುಳಿಗಾಳಿ ಸೂಸುವಂತೆ.
ಹೀಗೆ ಯುಗ ಯುಗ ಸಾಗಲಿ ನಮ್ಮ ಸ್ನೇಹ ಸ್ನೇಹ ಸಂಬಂಧ ಶಾಶ್ವತವಾಗಿರುತ್ತದೆ..
*- ಶ್ರೀಧರ್ ದೊಡಮನಿ...✍️*
*ಗದಗ ಜಿಲ್ಲೆಯ ಡಂಬಳ್*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments