*ಸಾರ್ಥಕ*

 *ಸಾರ್ಥಕ*



*ಗೆಳತಿ.....*

*ಬಾ ಮಳೆಯಾಗಿ*

*ಬರಿದಾದ ಬಯಲು*

*ಸೀಮೆಯಂತಾಗಿದೆ ಜೀವನ*


*ಬೇಡಿಕೆಯೇನಿಲ್ಲ*

*ನಾ ಬಯಸಿದಷ್ಟು*

*ಪರಿ ಶುದ್ಧ ಪ್ರೀತಿ ನೀಡು*

*ನನ್ನಿ ಬದುಕು ಪಾವನ* !!


*ಅಶೋಕ  ಬೇಳಂಜೆ*

Image Description

Post a Comment

0 Comments