* ಮೆಚ್ಚುಗೆ *

 *ಮೆಚ್ಚುಗೆ*



ಅಂದ ಚೆಂದದ

ಹುಡುಗಿಯರನ್ನು

ಎಲ್ಲಿ ಬೇಕಾದರೂ

ಕಾಣಬಹುದು 

ನಮ್ಮ ಮನ ಮೆಚ್ಚುವುದಕ್ಕೆ !!


ಆದರೆ,


ನಮ್ಮಲ್ಲಿಯೂ

ಹೃದಯ ಶ್ರೀಮಂತಿಕೆ

ಇರಬೇಕಾಗುತ್ತದೆ

ಒಬ್ಬಳಾದರೂ

ನಮ್ಮನ್ನು ಮೆಚ್ಚುವುದಕ್ಕೆ !!


*ಅಶೋಕ ಬೇಳಂಜೆ*

Image Description

Post a Comment

0 Comments