*ಮುಂಜಾವಿನ ಮಾತು*
ಗುರುವಿನೆದುರಲಿ
ಹಿರಿಯರೆದುರಲಿ
ಗರುವ ತೋರಿರಲು
ನಷ್ಟವೇನೆಂಬುದು
ಅರಿವಾಗುವಷ್ಟರಲಿ
ಸರಿದು ಹೋದೀತು ಕಾಲ
ಶಕ್ತನಾನೆಂದು ಮೆರೆಯದೆ
ಮುಗ್ಧತೆಯ ಮಗುವಾಗು
ತಾಯಂತೆ ಲಾಲಿಸುವ ದೇವ
ಮರೆಯದಿರು ಮನವೇ
*ಶುಭೋದಯ*
*ರತ್ನಾಬಡವನಹಳ್ಳಿ*
0 Comments