*ಮಳೆಯ ಬೆಡಗಿ*
ಮಳೆಯಲ್ಲಿ ಮಿಂದ ಚಿಗುರೆಲೆಯ
ಮೇಲೆ ಮುತ್ತಿನ ಹನಿಯಂತೆ ಜಾರಿದವಳು,
ಹುಣ್ಣಿಮೆ ಚಂದಿರನ ಕಾಂತಿಯಿಂದ
ಅರಳಿದ ಬ್ರಹ್ಮ ಸುಮದವಳು,
ಕುಣಿವ ನವಿಲಿನ ಸೊಬಗಿನ
ಗರಿಯ ಕಣ್ಣಿನ ಚೆಂದವಳು,
ನನ್ನ ಹೃದಯದ ದೇವತೆಯಿವಳು
*- ಶ್ರೀಧರ ದೊಡಮನಿ...✍️*
0 Comments