* ವಿಶ್ವ ಗುರು ಶ್ರೀ ಬಸವಣ್ಣ*


 *ವಿಶ್ವ ಗುರು ಶ್ರೀ ಬಸವಣ್ಣ* 


ಕಲ್ಲು ದೇವರು ದೇವರಲ್ಲ

ಮಣ್ಣು ದೇವರು ದೇವರಲ್ಲ

ಮರದ ದೇವರು ದೇವರಲ್ಲ ಪಂಚಲೋಹದಿಂದ ಮಾಡಿದ

ದೇವರು ದೇವರಲ್ಲ....!!


ಸೇತುಬಂಧ ರಾಮೇಶ್ವರ

ಗೋಕರ್ಣ ಕಾಶಿ ಕೇದಾರ

ಮೊದಲಾದ ಪುಣ್ಯತಿರ್ಥ ಕ್ಷೇತಗಳಲ್ಲಿರುವ ದೇವರುಗಳು ದೇವರಲ್ಲ....!!


ತನ್ನ ತಾನರಿದು ತಾನಾರೆಂದು

ತಿಳಿದೆಡೆ ತನಗೆ ತಾನೇ ದೇವ

ನೋಡ ಅಪ್ರಮಾಣ ಕೂಡಲಸಂಗಮದೇವಾ..!!


 *ಸಮಸ್ತ ನಾಡಿನ ಎಲ್ಲ ನನ್ನ ಜನತೆಗೆ ಜಗಜ್ಯೋತಿ ಶ್ರೀ ಬಸವೇಶ್ವರ* *ಜಯಂತಿಯ ಹಾರ್ದಿಕ ಶುಭಾಶಯಗಳು....* 🚩🙏


 *ಮಲ್ಲು ಎಚ್ ಹುಲಿಮನಿ....✍️*

Image Description

Post a Comment

0 Comments