*ಶುಭರಾತ್ರಿ* 🥰

 🥰  *ಶುಭರಾತ್ರಿ* 🥰



ಇಂದಿನ ದಿನವು ಒಳ್ಳೆಯ ರೀತಿ ಯಲ್ಲಿ ಸಾಗಿದೆ

ನಾಳಿನ ಭಾನುವಾರದ ದಿನವ ಬರಮಾಡಿ ಕೊಳ್ಳ ಬೇಕಿದೆ

ಈ ವೀಕೆಂಡ್ ರಾತ್ರಿಯ ನಮ

ದಾಗಿ ಕಳೆಯೋಣ ಎಂದಿದೆ

ಬೆಳಿಗ್ಗೆ ಸೂರ್ಯನು ನಮಗೆ ನಿಧಾನವಾಗಿ ಬರಲಿದೆ

ಏಕೆಂದರೆ ರವಿವಾರದ ಖುಷಿಯ ಗಳಿಗೆಯು ನಮದಾಗಿದೆ

ಸಂತೋಷ ದಿಂದ ನಿಮಗೆ *ಶುಭ ರಾತ್ರಿ*  ಹೇಳುವ ಮನಸಾಗಿದೆ.


✍️ *ಮಳೆಬಿಲ್ಲು ಲೀಲಾ ಗುರುರಾಜ್* ತುಮಕೂರು.

Image Description

Post a Comment

0 Comments