* ರಾಜ್ಯ ಮಟ್ಟದ ಮಾತೋಶ್ರೀ ರಮಾಬಾಯಿ ಭೀಮರಾವ ಅಂಬೇಡ್ಕರ್ ಆದರ್ಶ ದಂಪತಿ ಪ್ರಶಸ್ತಿಗೆ :ಶ್ರೀಮತಿ ಬಸವೇಶ್ವರಿ ಡಾ. ವಿಲಾಸ ಕಾಂಬಳೆ ಆಯ್ಕೆ*

*ರಾಜ್ಯ ಮಟ್ಟದ ಮಾತೋಶ್ರೀ ರಮಾಬಾಯಿ ಭೀಮರಾವ ಅಂಬೇಡ್ಕರ್ ಆದರ್ಶ ದಂಪತಿ ಪ್ರಶಸ್ತಿಗೆ :ಶ್ರೀಮತಿ ಬಸವೇಶ್ವರಿ ಡಾ. ವಿಲಾಸ ಕಾಂಬಳೆ ಆಯ್ಕೆ*


ಕನ್ನಡ ಉಪನ್ಯಾಸಕರು ಎಸ್ ಪಿ ಎಮ್ ಪದವಿ ಕಾಲೇಜ್ ಹಾರೂಗೇರಿ, ತಾಲೂಕ :ರಾಯಬಾಗ, ಜಿಲ್ಲಾ ಬೆಳಗಾವಿ ಸಮಾಜದೊಳಗೆ ಗುರು ಹಿರಿಯರ ಕೃಪೆಯಿಂದ ಸತಿಪತಿಗಳಾಗಿ ಶಿಕ್ಷಣ, ರಂಗಭೂಮಿ, ಚಲನಚಿತ್ರ, ಸಾಹಿತ್ಯ, ಸಾಂಸ್ಕೃತಿಕ,ಪತ್ರಿಕಾ ರಂಗದಲ್ಲಿನ ಸೇವೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಆದರ್ಶ ದಂಪತಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

Image Description

Post a Comment

0 Comments