ಸಂಘರ್ಷದ ಬೆಳಕು ಕೃತಿ ಬರೆದಿರುವ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಹಾಗೂ ವೀರ ಕನ್ನಡಿಗರ ಸೇನೆ ಮೂಲಕ ಸಾಹಿತ್ಯ ಸಂಸ್ಕೃತಿ ಕಾರ್ಯಕ್ರಮಗಳು , ರಾಜ್ಯ ಮಟ್ಟದ ಪ್ರಶಸ್ತಿಗಳು ಕಳೆದ 6 ವರ್ಷಗಳಿಂದ ಸೇವೆ ಮಾಡುತ್ತ ಬಂದಿರುವ ಶ್ರೀಮತಿ ಪ್ರಿಯಾಂಕಾ ಶ್ರೀ ಸುಬ್ಬಣ್ಣ ಕರಕನಳ್ಳಿ ಅವರಿಗೆ ರಮಾಬಾಯಿ ಅಂಬೇಡ್ಕರ ಆದರ್ಶ ದಂಪತಿ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ
ವರದಿ :ಡಾ. ವಿಲಾಸ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments