“ನಾಳೆ ಶಾಲಾ ಮಕ್ಕಳೊಂದಿಗೆ ಕನ್ನಡ ಕಾವ್ಯ ಕಲರವ – ಅಕ್ಷರಗಳಿಗೆ ನಾನು ಅಕ್ಷರಶಃ ಋಣಿ”
ನಾಳೆಯ ದಿನ ಶುಕ್ರವಾರ ದಿ.10.11.23 ರಂದು ಬೆಂಗಳೂರಿನ, ವಿಜ್ಞಾನನಗರದ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದಲ್ಲಿ ಕರ್ನಾಟಕ ರಾಜ್ಯೋತ್ಸವದ ಆಚರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಕ್ಕಳೊಂದಿಗೆ ಕನ್ನಡ ನಾಡು-ನುಡಿಗಳ ಸಂಭ್ರಮೋತ್ಸವದಲ್ಲಿ ಪಾಲ್ಗೊಳ್ಳುವ ಸುವರ್ಣಾವಕಾಶ. ಇಂತಹ ಅಪೂರ್ವ ಅವಕಾಶ ಕಲ್ಪಿಸಿದ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಮಸ್ತ ಶಾಲಾ ಸಿಬ್ಬಂದಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು. ಕನ್ನಡ ವಿಭಾಗದ ಶ್ರೀ ಶಿವಕುಮಾರ್ ಅವರಿಗೆ ನಾನು ಆಭಾರಿ. ನಾಳಿನ ಅಮೃತ ಘಳಿಗೆಗೆ ಅಕ್ಷರಬಂಧುಗಳೇ ನಿಮ್ಮದೊಂದು ಅಕ್ಕರೆಯ ಹಾರೈಕೆಯಿರಲಿ - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ವರದಿ :ಡಾ. ವಿಲಾಸ್ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments