*ದೀಪ ಹಚ್ಚುತ್ತೇನೆ ನಾನು*

 ದೀಪ ಹಚ್ಚುತ್ತೇನೆ ನಾನು


ಪ್ರೀತಿ ಬೆಳಗಲು

ದೀಪ ಹಚ್ಚುತ್ತೇನೆ ನಾನು

ಅಂದಕಾರ ಅಳಿಯಲು

ದೀಪ ಹಚ್ಚುತ್ತೇನೆ ನಾನು

ಕನ್ನಡ ಬೆಳಗಲು

ದೀಪ ಹಚ್ಚುತ್ತೇನೆ ನಾನು

ಮಕ್ಕಳ ಭವಿಷ್ಯ ಬೆಳಗಲು

ದೀಪ ಹಚ್ಚುತ್ತೇನೆ ನಾನು

ದೀಪಾವಳಿ ಹಬ್ಬವ ಸಂಭ್ರಮಿಸಲು

ತಮಗೆ ಹಾಗೂ ತಮ್ಮ ಕುಟುಂಬ ದವರಿಗೆ ದೀಪಾವಳಿ ಹಬ್ಬದ ಶುಭಾಶಯಗಳು

ಡಾ. ಮಹಾಚಂಪೋ🌹🌹

Image Description

Post a Comment

0 Comments