*ಕವಿ ವಿಮರ್ಶಕ ಡಾ. ವೈ. ಎಂ ಯಾಕೊಳ್ಳಿ ಅವರು ಮೈಸೂರಿನ ದಸರಾ ಕವಿಗೋಷ್ಠಿಗೆ ಆಯ್ಕೆ*
ಸವದತ್ತಿ : ನಾಡ ನಡುವಿನ ಸವದತ್ತಿಯ ಕವಿ, ವಿಮರ್ಶಕ, ಡಾ. ವೈ. ಎಂ. ಯಾಕೊಳ್ಳಿಯವರು ಮೈಸೂರಿನ ದಸರಾ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ. ಶ್ರೀಯುತರು ಸುಮಾರು ನಲವತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ.ಅವರಿಗೆ ಕುಂದಾನಗರಿಯ ದಿನ ಪತ್ರಿಕೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments