ಕೆಲಸವಿದೆ : ಕನ್ನಡಿಗರಿಗೆ ಮೊದಲ ಆದ್ಯತೆ

 ದಾರವಾಡ ತಾಲ್ಲೂಕಿನ  ಮುಮ್ಮಿಗಟ್ಟಿ ಬಳಿ ನಿರ್ಮಾಣವಾಗುತ್ತಿರುವ HAL ನ ಕೆಲಸಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ITI,Diploma,puc ಆಗಿರುವವರು ಯಾರಾದರೂ ಇದ್ದರೆ ದಯವಿಟ್ಟು ಅರ್ಜಿ ಹಾಕಿ. ದಯವಿಟ್ಟು ಸ್ಥಳೀಯರು ನಿಮ್ಮ ಅಕ್ಕ ಪಕ್ಕದವರಿಗೆ ತಿಳಿಸಿ.


ನಮ್ಮವರು ಪ್ರಯತ್ನ ಪಡದೆ ಹೋದರೆ ಉತ್ತರ ಭಾರತದ ರಾಜ್ಯಗಳಿಂದ ಬರುತ್ತಾರೆ.


ಕನ್ನಡಿಗರಿಗೆ ಮೊದಲ ಆದ್ಯತೆ.


ಶಾಖಾ ವ್ಯವಸ್ಥಾಪಕರು : ಬಸವರಾಜ್

ಕೂಡಲೆ ಸಂಪರ್ಕಸಿ :

7353111890


ವರದಿ :ಡಾ. ವಿಲಾಸ್ ಕಾಂಬಳೆ

ಹಾರೂಗೇರಿ 

7676261453

9380056005


ನಿಮಗೆ ಗೊತ್ತಿರುವವರಿಗೆ ಎಲ್ಲಾ ಗ್ರೂಪ್ ಗಳಿಗೆ ಕಳುಹಿಸಿ...

Image Description

Post a Comment

0 Comments