*"ಭೀಮ ಬೆಳಕು "*

 ಭೀಮ ಬೆಳಕು


ಸಾಹಿತ್ಯ ಬರೆಯಲು ಕಲೆ ಇರಬೇಕು

ಸಾಧನೆ ಮಾಡಲು ಛಲ ವಿರಬೇಕು

ಸಾಧಕನಾಗಲು ಪ್ರೋತ್ಸಾಹ ಸಿಗಬೇಕು

ಆ ಪ್ರೋತ್ಸಾಹವೇ ಭೀಮ ಬೆಳಕು



ಬಸವೇಶ. ಎಸ್

ಯುವ ಸಾಹಿತಿ (ಶಿಕ್ಷಕರು )


ತಿ. ನರಸೀಪುರ


Image Description

Post a Comment

0 Comments