ಬುದ್ಧಂ ಶರಣಂ ಗಚ್ಚಾಮಿ
ಧಮ್ಮಂ ಶರಣಂ ಗಚ್ಚಾಮಿ
ಸಂಘಂ ಶರಣಂ ಗಚ್ಚಾಮಿ
ನಾವು ಬುದ್ಧನಿಗೆ ಶರಣಾದೆವು,,,
ನಾವು ಬುದ್ಧನ ಧಮ್ಮಕ್ಕೆ ಶರಣಾದೆವು,,,
ನಾವು ಬುದ್ಧನ ಸಂಘಕ್ಕೆ ಶರಣಾದೆವು,,,
ಅಕ್ಟೋಬರ್ 14 1956 ರಂದು ಬಾ ಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರು ಬೌದ್ಧಧಮ್ಮಕ್ಕೆ ಮರಳಿದ ದಿನವಿದು.
ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ ಆದರೆ ಹಿಂದೂ ಆಗಿ ಸಾಯಲಾರೆ...
ಎಂಬ ಸತ್ಯದ ಮಾತಿನಂತೆ 67ನೇ ವರ್ಷದ ಹಿಂದೆಯೇ ತನ್ನ 5 ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯ ಅನುಯಾಯಿಗಳೊಂದಿಗೆ ಬೌದ್ಧಧರ್ಮಕ್ಕೆ ಮರಳಿದ ದಿನವಿಂದು
ಕತ್ತಲಿನಿಂದ ಬೆಳಕಿನೆಡೆಗೆ ನಡೆಯುವ ಮಾರ್ಗವೇ ಬುದ್ಧನ ಮಾರ್ಗ.
ಅಸತ್ಯದ ಮಾರ್ಗದಿಂದ ಸತ್ಯದದ ಮಾರ್ಗದ ಕಡೆಗೆ ನಡೆಯುವುದೇ ಬುದ್ಧನ ಮಾರ್ಗ.
ಅಸಮಾನತೆಯಿಂದ ಸಮಾನತೆಯ ಮಾರ್ಗದ ಕಡೆಗೆ ನಡೆಯುವುದೇ ಬುದ್ಧನ ಮಾರ್ಗ.
"ಬುದ್ಧ ಎಂದರೆ ಸತ್ಯದ ಮಾರ್ಗದರ್ಶಕ"
ಎಲ್ಲರೂ ಇತಿಹಾಸ ಅರಿಯಬೇಕು ನಿಮ್ಮ ನಿಮ್ಮ ಮೂಲ ಏನೆಂದು ಅರಿಯಬೇಕು ಸತ್ಯಕ್ಕೆ ಎಂದೂ ಸಾವಿಲ್ಲ...
ರಾ.ನಾ.ಮಾಂಕ್...
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments