ನಾಡ ದೊರೆ ಮಹಿಷನೂರಿನಲ್ಲಿ ನಾವುಗಳು
*ಈ ನಾಡ ಕಟ್ಟಿದ ಮಹಿಷಾಸುರನ ದೊರೆಯ ಮೊಮ್ಮಕ್ಕಳು ನಾವುಗಳು* ನಮ್ಮ ನಿಲುವಿನ ಅಸ್ಮಿತೆಯನ್ನು ಇಂದು ಗುರುತು ಮಾಡಿದ್ದೇವೆ.
ಚರಿತ್ರೆ ಸೃಷ್ಟಿಸುವವರು ನಾವುಗಳೆ,
ಗಾಳಿ, ಬೆಂಕಿ, ನೀರು ಎಷ್ಟು ಸತ್ಯವೋ ಅಷ್ಟೇ ನಮ್ಮ ಇತಿಹಾಸವು ಸತ್ಯ.
ಪ್ರಚಂಡವಾದ ಆಟವನ್ನು ತೋರಲು ಸಿದ್ದವಿದ್ದವರ ಪ್ರತಾಪವಿರುವವರನ್ನು
ನಮ್ಮ ಪಾದದ ಪಾತಾಳಕ್ಕೆ ಹಾಕಿ ಇಂದು ಒಸಕಿಹಾಕಲಾಯಿತು
ಸ್ವಾಭಿಮಾನದ ಖಡ್ಗವ ಹಿಡಿದ ಸಿದ್ದನಾಕ ಮಹಿಷನ ಮೊಮ್ಮಕ್ಕಳು ನಾವು.
ಇತಿಹಾಸವನ್ನು ಉಳಿಸಲು ಎಲ್ಲದಕ್ಕೂ ಸಿದ್ದವಿರುವ ಅಸುರ ಸೂರ ಚಕ್ರಾಧಿಪತಿಗಳು ನಾವು.
*ರಾ.ನಾ.ಮಾಂಕ್...*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments