*ಶುಭವಾಗಲಿ ಸರ್🙏🙏🙏... ಶುಭಾಶಯಗಳು 💐💐💐 ನಿಮ್ಮ ಈ "ಭೀಮ ಬೆಳಕು ನಿಲುವಿಗೆ * ರಾ. ನಾ. ಮಾಂಕ್

 ಶುಭವಾಗಲಿ ಸರ್...🙏🏻🙏🏻🙏🏻 ಶುಭಾಶಯಗಳು...💐💐💐

ನಿಮ್ಮ ಈ "ಭೀಮ ಬೆಳಕು" ನಿಲುವಿಗೆ 


ಸತ್ಯದ ಬೆಳಕು ಎಂತಹ ಕತ್ತಲೆಯನ್ನು ಸಹ  ಓಡಿಸುವ ಹಾಗೆ, 


ವಿಚಾರ ಏನೆ ಇರಲಿ ಅದು ಪ್ರಪಂಚದ ಕಣ್ಣಿಗೆ ಕಾಣಬೇಕು.

ಪಾರದರ್ಶಕತೆ ಕಾಪಾಡುವ ನೆಲೆಗಟ್ಟು ಮಾದ್ಯಮದ ಮೂಲಕ ಸಾಧ್ಯ ಎಂಬುವುದು ಸುಳ್ಳಲ್ಲ.


ಭೀಮ ಎಂಬ ಹೆಸರು ಹೇಗೆ ಪ್ರಪಂಚದಾದ್ಯಂತ ವಿಸ್ತರಿಸಿದೆಯೋ ಹಾಗೆಯೇ ನಿಮ್ಮ ನಮ್ಮೆಲ್ಲರ 'ಭೀಮ ಬೆಳಕು' ಎಂಬ ನಂಬಿಕೆಯ ಹೆಸರಾಗಿದೆ.


ಕಾಲ ನಿಲ್ಲುವುದಿಲ್ಲ ಹಾಗಂತ ವಿಚಾರವೂ ಸಾಯುವುದಿಲ್ಲ ಒಂದು ಕ್ಷಣ ಮರೆಮಾಚಲು ಸಾದ್ಯವೇ ಹೊರತು ನಾಶಪಡಿಸಲು ಸಾಧ್ಯವಿಲ್ಲ ಎಂದಾದರೂ ಯಾವರೀತಿಯ ಮಾರ್ಗದಲ್ಲಿಯಾದರೂ ಪ್ರಪಂಚಕ್ಕೆ ತಲುಪುತ್ತದೆ.


ಹೀಗೆ ಸಾಗಲಿ ಮುಂದೆ ಹೋಗಲಿ...





ರಾ.ನಾ.ಮಾಂಕ್...


Image Description

Post a Comment

0 Comments