*ಭಾರತ ದೇಶದ 29ರಾಜ್ಯದಲ್ಲಿ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಭ್ರಮದ ನಾಲ್ಕನೇ ಕಾರ್ಯಕ್ರಮ ತಮಿಳುನಾಡು ರಾಜ್ಯದ ಕನ್ಯಾಕುಮಾರಿಯ ತ್ರಿವೇಣಿ ಸಂಗಮದಲ್ಲಿ ಅರ್ಥಪೂರ್ಣವಾಗಿ ನಡೆಯಿತು *


 *ಭಾರತ ದೇಶದ ೨೯ ರಾಜ್ಯದಲ್ಲಿ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಭ್ರಮದ ನಾಲ್ಕನೇ ಕಾರ್ಯಕ್ರಮ  ತಮಿಳುನಾಡು ರಾಜ್ಯದ ಕನ್ಯಾಕುಮಾರಿಯ ತ್ರಿವೇಣಿ ಸಂಗಮದಲ್ಲಿ ಅರ್ಥಪೂರ್ಣವಾಗಿ ನಡೆಯಿತು.*


*ನಮಸ್ಕಾರ ಸ್ನೇಹಿತರೆ ಇಂದು ಬೆಳಿಗ್ಗೆ 10:00 ಗಂಟೆಗೆ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ(ರಿ)ಕಮತಗಿಯ ವತಿಯಿಂದ ಭಾರತ ದೇಶದ ೨೯ ರಾಜ್ಯದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ವಿಶೇಷ ಹಾಗೂ ವಿನೂತನವಾದ ಕಾರ್ಯಕ್ರಮ ನಾಲ್ಕನೇ ಕಾರ್ಯಕ್ರಮ ತಮಿಳುನಾಡು ರಾಜ್ಯದ ಕನ್ಯಾಕುಮಾರಿಯ ತ್ರಿವೇಣಿ ಸಂಗಮದಲ್ಲಿ ಅರ್ಥಪೂರ್ಣವಾಗಿ ನಡೆಯಿತು.ಈ "ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಭ್ರಮ"ದಲ್ಲಿ ಭಾಗವಹಿಸಿ ಯಶಸ್ವಿ ಮಾಡಿದ ಎಲ್ಲರಿಗೂ ಈ ಮೂಲಕ ಧನ್ಯವಾದಗಳು.*


*ಎಮ್. ರಮೇಶ ಕಮತಗಿ* 

9686782774

Image Description

Post a Comment

0 Comments