"ಭಾರತ ದೇಶದ 29ನೇ ರಾಜ್ಯದಲ್ಲಿ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಭ್ರಮ :ದೆಹಲಿ ರಾಜ್ಯದ ಇಂಡಿಯಾ ಗೆಟ್ ಮುಂಭಾಗ "

 *ಭಾರತ ದೇಶದ ೨೯ ರಾಜ್ಯದಲ್ಲಿ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಭ್ರಮದ ಎರಡನೇ ಕಾರ್ಯಕ್ರಮ  ದೆಹಲಿ ರಾಜ್ಯದ ಇಂಡಿಯಾ ಗೆಟ್ ಮುಂಭಾಗದಲ್ಲಿ ಯಶಸ್ವಿಯಾಗಿ ನಡೆಯಿತು.*


*ನಮಸ್ಕಾರ ಸ್ನೇಹಿತರೆ ಇಂದು ದಿನಾಂಕ :01-10-2023 ಬೆಳಗ್ಗೆ -10:00ಗಂಟೆಗೆ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ(ರಿ)ಕಮತಗಿಯ ವತಿಯಿಂದ ಭಾರತ ದೇಶದ ೨೯ ರಾಜ್ಯದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ವಿಶೇಷ ಹಾಗೂ ವಿನೂತನವಾದ ಕಾರ್ಯಕ್ರಮ ಎರಡನೇ ಕಾರ್ಯಕ್ರಮ ದೆಹಲಿ ರಾಜ್ಯದ ಇಂಡಿಯಾ ಗೆಟ್ ಮುಂಭಾಗದಲ್ಲಿ ಯಶಸ್ವಿಯಾಗಿ ನಡೆಯಿತು.ಈ "ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಭ್ರಮ"ದಲ್ಲಿ ಭಾಗವಹಿಸಿದ ಎಲ್ಲರಿಗೂ ಈ ಮೂಲಕ ಪ್ರೀತಿಯಿಂದ ಧನ್ಯವಾದಗಳು.*


*ಎಮ್. ರಮೇಶ ಕಮತಗಿ.*

9686782774


Image Description

Post a Comment

0 Comments