*ಜಿಲ್ಲಾ ಮಟ್ಟಕ್ಕೆ ಆಯ್ಕೆ*
*ಇಂದು ಹುಕ್ಕೇರಿಯಲ್ಲಿ ನಡೆದ ಫ್ರೌಢ ವಿಭಾಗದ ತಾಲ್ಲೂಕು ಮಟ್ಟದ ಕಲೋತ್ಸವದಲ್ಲಿ*
*ಸ.ಕ.ಹಿ.ಪ್ರಾ. ಶಾಲೆ, ಅಂಕಲಗುಡಿಕೇತ್ರ* ಶಾಲೆಯ ವಿದ್ಯಾರ್ಥಿಗಳಾದ *ಕು. ನವೀನ ಸದಾಶಿವ ಏಳೂರಿ ಮಿಮಿಕ್ರಿಯಲ್ಲಿ ಹಾಗೂ ಕು. ತೇಜಸ್ವಿನಿ ಸಂಜೀವ ಭೂಶಿ ಧಾರ್ಮಿಕ ಪಠಣ (ಸಂಸ್ಕೃತ) ದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೂ, ಗ್ರಾಮಕ್ಕೆ, ವಲಯಕ್ಕೆ ಹಾಗೂ ಪೋಷಕರಿಗೆ ಕೀರ್ತಿ ತಂದಿರುತ್ತಾರೆ*
ಈ ಈರ್ವರು ವಿದ್ಯಾರ್ಥಿಗಳಿಗೆ ಅಭಿನಂದಿಸುತ್ತ *ಜಿಲ್ಲಾ ಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡಲೆಂದು ಹಾರೈಸೋಣ*
ವರದಿ :ಡಾ. ವಿಲಾಸ್ ಕಾಂಬಳೆ
ಹಾರೂಗೇರಿ

.gif)

.gif)


0 Comments