"ಕನ್ನಡ ಶಿಕ್ಷಕ ರತ್ನ ಪ್ರಶಸ್ತಿ -2023".

 *ಕನ್ನಡ ಶಿಕ್ಷಕ ರತ್ನ ಪ್ರಶಸ್ತಿ -2023* ಅರ್ಹ ಕನ್ನಡ ಭಾಷಾ ಭೋದನಾ ಶಿಕ್ಷಕರಿಂದ ಅರ್ಜಿ ಅಹ್ವಾನ ಕನ್ನಡ ರಾಜ್ಯೋತ್ಸವದ ಆಚರಣೆಯ ಪ್ರಯುಕ್ತ ನವೆಂಬರ್ ತಿಂಗಳಿನಲ್ಲಿ

ಕರ್ನಾಟಕ ಸುವರ್ಣ ಸಂಭ್ರಮದ ಸುಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಕನಿಷ್ಟ 15 ವರ್ಷ ಕನ್ನಡ ಭಾಷಾ ಭೋದನೆ ಮಾಡುತ್ತಿರುವ 100 ಜನ ಶಿಕ್ಷಕ/ಶಿಕ್ಷಕಿಯರಿಗೆ *ಕನ್ನಡ ಶಿಕ್ಷಕ ರತ್ನ* ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಆಸಕ್ತ ಶಿಕ್ಷಕರು ತಮ್ಮ ಅರ್ಜಿಗಳನ್ನು ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ನಮೂನೆಗಾಗಿ ಸಂಪರ್ಕಿಸಿ

ಅಧ್ಯಕ್ಷರು

ಪ್ರೇರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ

ಕೇಂದ್ರ ಕಛೇರಿ ಹರಿಹರ ದಾವಣಗೆರೆ ಜಿಲ್ಲೆ

9731395908

Image Description

Post a Comment

0 Comments