'ಕೆಂಪೇಗೌಡ 2' ಚಿತ್ರದ ಬಳಿಕ ನಟನೆಯಿಂದ ಕೋಮಲ್ ಕುಮಾರ್ ಬ್ರೇಕ್ ತೆಗೆದುಕೊಂಡಿದ್ದರು. ಈ ವರ್ಷ ತೆರೆಗೆ ಬಂದ 'ಉಂಡೇನಾಮ' ಹಾಗೂ 'ನಮೋ ಭೂತಾತ್ಮ 2' ಚಿತ್ರಗಳ ಮೂಲಕ ಕೋಮಲ್ ಕುಮಾರ್ ಕಮ್‌ಬ್ಯಾಕ್ ಮಾಡಿದ್ದಾರೆ. ಸಿನಿಮಾಗಳಲ್ಲಿ ನಟ ಕೋಮಲ್ ಕುಮಾರ್ ಸಕ್ರಿಯರಾಗಿದ್ದಾರೆ. ಸಹೋದರ ನವರಸ ನಾಯಕ ಜಗ್ಗೇಶ್ ಜೊತೆಗೆ ಕೋಮಲ್ ಕುಮಾರ್ 'ಕಾಲಾಯ ನಮಃ' ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments