*ಗುರಿ*

 *ಗುರಿ*



*ನಮ್ಮ ಸಾಧನೆಗಾಗಿ*

*ನಾವು ಗುರಿ ಮುಟ್ಟುವ*

*ಮಾರ್ಗದಲ್ಲಿ  ಬೇರೆಯವರಿಗೂ*

*ಯಾವುದೇ ರೀತಿಯ*

*ತೊಂದರೆಯಾಗಬಾರದು* !!


*ಯಾರಿಗೇನಾದರೇನು,*

*ನಾ ಗುರಿಯನ್ನು ಮುಟ್ಟಿಯೇ*

*-ಮುಟ್ಟುತ್ತೆಂದು ಮುನ್ನುಗ್ಗುವವನ*

*ಪ್ರಯತ್ನ ಅರ್ಥಪೂರ್ಣ ಅನಿಸದು*


*ಅಶೋಕ ಬೇಳಂಜೆ*

Image Description

Post a Comment

0 Comments