*ಹೆಮ್ಮೆ*
ಬಹಳಷ್ಟು ಜನ
ತಾವು ಕನ್ನಡದವರೆಂದು
ಹೇಳಿಕೊಳ್ಳುವದಕ್ಕೆ
ಖುಷಿ ಪಡುತ್ತಾರೆ !!
ಆದರೂ...
ಮಕ್ಕಳನ್ನು
ಆಂಗ್ಲ ಮಾಧ್ಯಮಕ್ಕೆ
ಸೇರಿಸಿದ್ದೇವೆಂದು
ಹೆಮ್ಮೆಯಿಂದಲೇ
ಹೇಳಿಕೊಳ್ಳುತ್ತಾರೆ..
*ಅಶೋಕ ಬೇಳಂಜೆ*
0 Comments