*ದೊಡ್ಡಣ್ಣ ದಡ್ಡಣ್ಣನಾದನೇ?"

 *ದೊಡ್ಡಣ್ಣ ದಡ್ಡಣ್ಣನಾದನೇ?"



ಹಡಗುಗಳು ಸಂಚರಿಸಲೋಸುಗ

ತಡೆಯನಿಕ್ಕದೆ ನೀವು ಹಾರ್ಮೋಜ್

ಬಿಡುವುದೆನ್ನುವ ನುಡಿಯನಾಡಿದ ಜಗದ  ದೊಡ್ಡಣ್ಣ|

ಒಡೆಯ ನೀನಮಗಲ್ಲ ತಿಳಿಯೈ

ಮಡೆಯನಂತಡಿಗಡಿಗೆ ಮಾತಿನ

ನಡೆಯ ಬದಲಿಸುವವರು ನಾವಲ್ಲೆಂದ ತೈಲಪನು||೧೭೧||

[ ಭಾಮಿನೀಷಟ್ಪದಿ ]


{ ಮಡೆಯ= ಮೂರ್ಖ;ತೈಲಪ= ತೈಲದ ಒಡೆಯ }


*ಕಿಗ್ಗಾಲು ಎಸ್ ಗಿರೀಶ್*

೧೭-೦೩-೨೦೨೬

Image Description

Post a Comment

0 Comments