ರಾಮಾಬಾಯಿ ಅಂಬೇಡ್ಕರ್ ಮಹಿಳಾ ಸಂಘ, ಹಾರೂಗೇರಿ,ಗುಂಡೇವಾಡ, ಶಂಕರಟ್ಟಿ, ಹಾಗೂ ಕುಡಚಿ , ತಾಲೂಕ : ರಾಯಬಾಗ,ಜಿಲ್ಲಾ: ಬೆಳಗಾವಿ, ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರಿಯ ಮಹಿಳಾ ದಿನಾಚರಣೆಯ ನಿಮಿತ್ಯವಾಗಿ ಬಹುಜನ ಮಹಿಳೆಯರ ಸಮಾಗಮ ಹಾಗೂ ಸತ್ಕಾರ ಸಮಾರಂಭ . ಈ ಉದ್ಘಾಟನಾ ಕಾರ್ಯಕ್ರಮ ಸಮಾರಂಭ ಘನ ಅಧ್ಯಕ್ಷತೆಯನ್ನು ವಹಿಸಿದ ಚಾರಿತ್ರಿಕ ಭೀಮಾ ಕೊರೆಗಾಂವ ಯುದ್ಧದ ಸೇನಾಧಿಪತಿ ಸಿದ್ದನಾಕ ಮಹಾರ ಅವರ ವಂಶಜರು ಅಯುಷ್ಮಾನ್ ಮಿಲಿಂದ ಇನಾಮದಾರ್ ಅವರನ್ನು ಭೇಟಿಯಾದ ಸಂತಸದ ಕ್ಷಣ ನನ್ನದಾಗಿದೆ.
ವರದಿ : ಕಾರ್ತಿಕ ಕಾಂಬಳೆ
ಹಾರೂಗೇರಿ

.gif)

.gif)


0 Comments