ಹೂ ಹೊಂಗಿರಣ

 *ಹೂ ಹೊಂಗಿರಣ*



*ಆನಂದ ತುಂಬಿದ ಜೀವನ ಬೇಕಾದರೆ ಒಂದೊಳ್ಳೆ ಪ್ರಾಣಾಯಾಮ . . .*

*ಯಾವ ಆಸೆ ಆಕಾಂಕ್ಷೆ ಇಲ್ಲದೇ ಭವಿಷ್ಯವನ್ನು ಉಸಿರೆಳೆಯಿರಿ.*

*ವರ್ತಮಾನವನ್ನು ಬಿಗಿಯಾಗಿ ಹಿಡಿಯಿರಿ.*

*ಗತಿಸಿದ್ದನ್ನು ಚಿಂತಿಸದೇ ಬಿಟ್ಟು ಬಿಡಿ.*


*ಶುಭೋದಯ*

Image Description

Post a Comment

0 Comments