*ರಾಷ್ಟ್ರಕವಿ ಗೋವಿಂದಪೈಗಳ ಜನ್ಮದಿನವಿಂದು*

*ರಾಷ್ಟ್ರಕವಿ ಗೋವಿಂದಪೈಗಳ ಜನ್ಮದಿನವಿಂದು*



ಇಂದು ಕನ್ನಡ ರಾಷ್ಟ್ರಕವಿ ಗೋ-

ವಿಂದ ಪೈಗಳ ಜನ್ಮದಿನ ನಾ-

ವಿಂದು ಹೆಮ್ಮೆಯಲವರ  ಸಾಹಿತ್ಯವನು ನೆನೆಯೋಣ|

ಚೆಂದವೆನಿಸುವ ಕವನಗಳ ತಾ-

ವಂದು ರಚಿಸಿದಿರೆಂಬ ಗೌರವ-

ದಿಂದ ಸಮ್ಮಾನವನು ಪಡೆದಿರಿ ನಿಮಗೆ ನಮನಗಳು||೧೮೦||


*ಕಿಗ್ಗಾಲು ಎಸ್ ಗಿರೀಶ್*

೨೩-೦೩-೨೦೨೬

Image Description

Post a Comment

0 Comments