*ರಾಗ*

 *ರಾಗ*



ನಡುರಾತ್ರಿಯಲ್ಲಿ

ನಿಲ್ಲದ ನನ್ನವಳ 

ಗೊರಕೆ ಕೇಳಿದಾಗ 

ನಿದ್ದೆ ಬಾರದೆ ಹೊರಳಾಡಿ

ಎದ್ದು ಕುಳಿತೆನಾಗ !!


ಅವಳನ್ನು ತಟ್ಟಿ

ಎಬ್ಬಿಸಿದೆ,

ಎಬ್ಬಿಸಿದರೆ ಬೈಗುಳ, 

ಇಷ್ಟೋತ್ತಿನಲ್ಲಿ ಎನ್ರೀ...

ನಿಮ್ಮದು ಹೊಸರಾಗ.....!!


*ಅಶೋಕ ಬೇಳಂಜೆ*

Image Description

Post a Comment

0 Comments