ಮುಂಜಾವಿನ ಮಾತು*

 *ಮುಂಜಾವಿನ ಮಾತು*



ಸತ್ಯ ಚಾಟಿಯೇಟಂತೆ

ಸಹನೆಯ ಜೀವವಷ್ಟೇ

ಸಹಿಸಿ ಅರಿಯಲು ಸಾಧ್ಯ

ಸುಳ್ಳು ಅತೀ ಸುಂದರ 

ಸೆಳೆತದ ಗುಣವೇ ಅಧಿಕ

ಸೆಳೆವಿಗೆ ಸಿಲುಕಿದಾನಂತರ

ಸುಳಿಯ ರಭಸ ಹಿತವೆಂದು

ಸಲುಗೆ ನೀಡದಿರು ಮನವೇ


*ಶುಭೋದಯ*

*ರತ್ನಾಬಡವನಹಳ್ಳಿ*

Image Description

Post a Comment

0 Comments