💚 ಬೆಳಕಿನ ಕಿರಣ 💚
ಸಾಧಕರಿಗೆ ದಾರಿಗಳೆ ಅಂಕುಡೊಂಕಾಗಿರುತ್ತೆ
ಅಣಕಿಸುವ ಜನ
ಅಹಂಕಾರಿಗಳಾಗಿರುತ್ತಾರೆ
ಇಂಥಹೂಗಳನ್ನುಲ್ಲ ದಾಟಿ
ಸಾಧಕರು ನೇರ ದಾರಿಗೆ ಬರುವ ಹೊತ್ತಿಗೆ
ಬೆಳಕಿನ ಕಿರಣ ಮೂಡಿ ಬರುತ್ತಿರುತ್ತದೆ...
ಸೂರ್ಯನ ದರ್ಶನ ವಾಗುವುದು
ಆಗಲೇ
ಇದು ಸಾಧಿಸಿದಂತಲ್ಲವೇ...
ಸರಿತ.ಹೆಚ್ ಕಾಡುಮಲ್ಲಿಗೆ...✍️...
0 Comments