*ಹಂಬಲ*
*ಸುತ್ತಲಿನ ಕತ್ತಲೆಗೆ*
*ಬೆಳದಿಂಗಳಾಗಿ ಬಾ ಹಣತೆ*
*ಕುಳಿತಲ್ಲೇ ನಿಮಿಷಗಳೆಣಿಸುತ*
*ನಿನ್ನ ನಿರೀಕ್ಷೆಯಲ್ಲಿ ನನ್ನೆ ನಾ ಮರತೆ*
*ವಿರಹ ಉರಿಯ ತಾಳದೆ*
*ಪ್ರೀತಿಯ ತಂಪನು ಬಯಸಿದೆ*
*ಕಾರಿರುಳ ಕತ್ತಲೆಯಲಿ ಗೆಳತಿ....*
*ನಿನಗಾಗಿ ನಾನು ಅನುದಿನಕಾದೆ*
*ಪ್ರೀತಿಯನು ಹಂಬಲಿಸಿ*
*ನರಳುತ ಕೊರಗಿದೆ ಜೀವ...*
*ಜೊತೆ ಸೇರುವ ಬಯಕೆಯಲಿ*
*ಕಾದಕಬ್ಬಿಣವಾಯಿತು ಮೌನಭಾವ*
*ಅಶೋಕ ಬೇಳಂಜೆ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments